ಲೋಕಸಭೆ ಚುನಾವಣೆ 2019 : 4 ಕಾರ್ಯಧಕ್ಷರನ್ನ ನೇಮಿಸಲು ಎಚ್ ಡಿ ದೇವೇಗೌಡ ನಿರ್ಧಾರ | Oneindia Kannada

2018-07-31 1,473

JD(S) supremo H.D.Deve Gowda may appoint four working presidents for the state unit ahead of Lok Sabha Elections 2019. The final order may announce after August 12, 2018.


ಜೆಡಿಎಸ್ ಪಕ್ಷಕ್ಕೆ ಅಧ್ಯಕ್ಷರ ನೇಮಕದ ಜೊತೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ನಿರ್ಧರಿಸಿದ್ದಾರೆ. ಆಗಸ್ಟ್ 12ರ ಬಳಿಕ ಈ ಕುರಿತು ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

Videos similaires